• 7 years ago
Bollywood actress Sunny Leone and her husband Daniel Weber promote animal free fashion for PETA ( People for the Ethical Treatment of Animals )


ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ! ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ಇಬ್ಬರು ಜೊತೆಯಾಗಿ ಫೋಟೋ ಶೂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. 'ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್'(ಪೇಟಾ)ದ ಅಭಿಯಾನಕ್ಕಾಗಿ ನಟಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಬೆತ್ತಲಾಗಿ ಫೋಟೋ ಶೂಟ್ ಗೆ ಪೋಸ್ ನೀಡಿದ್ದಾರೆ.ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೂರತೆ ವಿರುದ್ದ ಜಾಗೃತಿ ಮೂಡಿಸುವ ಅಭಿಯಾನಕ್ಕಾಗಿ ಈ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಲಾಗಿದೆ. ಸನ್ನಿ ಲಿಯೋನ್ (ಪೇಟಾ)'ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್'ನ ಈ ವರ್ಷದ ರಾಯಭಾರಿಯಾಗಿದ್ದಾರೆ. ನಿಮ್ಮ ಚರ್ಮ ನಿಮಗೆ ಇರಲಿ, ಪ್ರಾಣಿಗಳ ಚರ್ಮ ಅವರಿಗೇ ಇರಲಿ ಎನ್ನುವ ಘೋಷಣೆ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಸನ್ನಿಲಿಯೋನ್.

Category

🗞
News

Recommended