Skip to playerSkip to main contentSkip to footer
  • 11/24/2017
Tarak movie song 'Birugaliyondige..' is released.

ಅಭಿಮಾನಿಗಳ ಒತ್ತಡಕ್ಕೆ ಮಣಿದ ಡಿ ಬಾಸ್ 'ದರ್ಶನ್' . ಅಭಿಮಾನಿಗಳು ಅಂದ್ರೆ 'ಪ್ರಾಣ', ಇಂದು ನಾನು ಏನಿದ್ದರೂ ಅದು ಅಭಿಮಾನಿಗಳಿಂದ ಎಂದು ಸದಾ ಹೇಳುವ ದರ್ಶನ್, ತಮ್ಮ ಅಭಿಮಾನಿಗಳಿಗೆ ಪುಟ್ಟದೊಂದು 'ಗಿಫ್ಟ್' ನೀಡಿದ್ದಾರೆ. ''ಜನರ ಅಭಿಮಾನಕ್ಕೆ ನನ್ನ ಚರ್ಮ ಸುಳಿದು ಚಪ್ಪಲಿ ಮಾಡಿದರೂ ಕಮ್ಮಿನೇ'' ಎಂದಿದ್ದ 'ಚಾಲೆಂಜಿಂಗ್ ಸ್ಟಾರ್', ತಮ್ಮ ಅಭಿಮಾನಿಗಳು ಕೇಳಿದ್ದ ಕೋರಿಕೆಯನ್ನ ಪ್ರೀತಿಯಿಂದ ನೆರವೇರಿಸಿದ್ದಾರೆ. ಹಾಗಾದ್ರೆ ದರ್ಶನ್ ತನ್ನ ಫ್ಯಾನ್ಸ್ ಗೆ ನೀಡಿದ ಉಡುಗೊರೆ ಏನು ಅಂದ್ರಾ.? ಹೌದು, ದರ್ಶನ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. 'ತಾರಕ್' ಸಿನಿಮಾ ಬಿಡುಗಡೆಯಾಗಿ 50 ದಿನ ಪೂರೈಸಿದ ಹಿನ್ನಲೆ ಸಿನಿಮಾ ತಂಡಕ್ಕೆ ಅಭಿಮಾನಿಗಳು ವಿಡಿಯೋ ಸಾಂಗ್ ಅನ್ನ ರಿಲೀಸ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ರು. ಇದಕ್ಕೆ ಮಣಿದ 'ಡಿ ಬಾಸ್' ಚಿತ್ರದ ಹಾಡನ್ನ ಬಿಡುಗಡೆ ಮಾಡಿಸಿದ್ದಾರೆ .

Category

🗞
News

Recommended