• 6 years ago
ಕನ್ನಡ ಸಿನಿಮಾ ಹಾಗೂ ಕನ್ನಡ ಸಿನಿಮಾ ಹಾಡುಗಳ ಅಬ್ಬರ ಎಲ್ಲೆಲ್ಲೂ ಜೋರಾಗಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಒಂದಕ್ಕಿಂತ ಮತ್ತೊಂದು ಸೂಪರ್ ಆಗಿರುವ ಹಾಡುಗಳು ಬರ್ತಾನೆ ಇದೆ.ಒಂದು ಹಾಡು ಟ್ರೆಂಡ್ ಕ್ರಿಯೆಟ್ ಮಾಡಿದ್ರೆ, ಅದರ ದಾಖಲೆ ಅಳಿಸಿಹಾಕಿ ಇನ್ನೊಂದು ಹಾಡು ಹೊಸ ಹವಾ ಎಬ್ಬಿಸುತ್ತಿದೆ. ಅಷ್ಟರ ಮಟ್ಟಿಗೆ ನಮ್ಮ ಸಂಗೀತ ನಿರ್ದೇಶಕರು, ಗೀತ ರಚನಕಾರರು, ಮತ್ತು ಗಾಯಕರು ಕೆಲಸ ಮಾಡುತ್ತಿದ್ದಾರೆ.

ಸದ್ಯ, ಯೂಟ್ಯೂಬ್ ನಲ್ಲಿ ಕನ್ನಡದ ಯಾವಲ್ಲಾ ಹಾಡುಗಳು ಟಾಪ್ ನಲ್ಲಿದೆ. ಯಾವ ಹಾಡಿಗೆ ಎಷ್ಟು ವೀಕ್ಷಕರಿದ್ದಾರೆ ಎಂಬ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

Kannada is growing day by day . Here are the top most viewed Kannada songs on Youtube .

Category

🗞
News

Recommended