Skip to playerSkip to main contentSkip to footer
  • 6/7/2017
Kannada Movie 'Bharjari' team will be flying to Slovenia for song shooting.


ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾಗಾಗಿ ಎಲ್ಲರೂ ಅನೇಕ ದಿನಗಳಿಂದ ಕಾಯುತ್ತಿದ್ದಾರೆ. ಆದರೆ ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಜೊತೆಗೆ 'ಭರ್ಜರಿ' ಸಿನಿಮಾ ಯಾವ ಹಂತದಲ್ಲಿದೆ ಎಂಬುದು ಸಹ ಯಾರಿಗೂ ಗೊತ್ತಿಲ್ಲ. ನಟ ನಿಖಿಲ್ ಕುಮಾರ್ ರವರ ಎರಡನೇ ಸಿನಿಮಾವನ್ನು ಶುರು ಮಾಡಿದ್ದ ನಿರ್ದೇಶಕ ಚೇತನ್, 'ಭರ್ಜರಿ' ಸಿನಿಮಾವನ್ನು ಕೈ ಬಿಟ್ಟರು ಎಂಬ ಮಾತುಗಳು ಗಾಂಧಿನಗರದಲ್ಲಿ ಹೆಚ್ಚಾಗಿತ್ತು. ಆದರೆ ಈಗ 'ಭರ್ಜರಿ' ಸಿನಿಮಾ ತಂಡದಿಂದ ಒಂದು ಸುದ್ದಿ ದೊಡ್ಡ ಹೊರ ಬಿದ್ದಿದೆ.

Recommended