• 7 years ago
Kannada actor Rakshit Shetty and Kannada actress Meghana Gaonkar photo creating new gossip. Reason, their photo goes viral.


ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ದೊಡ್ಡ ಸುದ್ದಿ ಮಾಡಿದ್ದ ವಿಷಯಗಳಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಕೂಡ ಒಂದಾಗಿತ್ತು. ಈ ವಿಷಯ ಅವರಿಬ್ಬರ ಅಭಿಮಾನಿಗಳಿಗೆ ಆಘಾತ ಮೂಡಿಸಿತ್ತು. ಆದರೆ, ರಶ್ಮಿಕಾ ಮಂದಣ್ಣ ಬಿಟ್ಟು ಹೋದ್ರು ಎಂದು ನಟ ರಕ್ಷಿತ್ ಶೆಟ್ಟಿ ದೇವದಾಸ್ ಆಗಲಿಲ್ಲ. ಕಾರಣ, ರಕ್ಷಿತ್ ಬದುಕಿನಲ್ಲಿ ಮತ್ತೆ ಮಳೆ ಬರುವ ಸಮಯ ಬಂದಿರುವ ಹಾಗೆ ಕಾಣುತ್ತಿದೆ. ಆ ರೀತಿ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಇತ್ತೀಚಿಗಿನ ಒಂದು ಫೋಟೋ

Recommended