• 7 years ago
ಕೆಜಿಎಫ್ ಚಿತ್ರದ ಹಾಡುಗಳು ಸಖತ್ ಸದ್ದು ಮಾಡ್ತಿದೆ. ಲೇಟೆಸ್ಟ್ ಆಗಿ ಬಿಡುಗಡೆಯಾಗಿದ್ದ ಕೆಜಿಎಫ್ ಹಿಂದಿಯ 'ಗಲಿ ಗಲಿ' ಹಾಡು ಯೂಟ್ಯೂಬ್ ದಾಖಲೆಗಳನ್ನ ಧೂಳಿಪಟ ಮಾಡಿದೆ. ಆ ಹಾಡಿನ ಕನ್ನಡ ವರ್ಷನ್ ನಲ್ಲಿ ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಕೆಜಿಎಫ್ ಚಿತ್ರದ ಹಾಡುಗಳ ಪೈಕಿ ಈ ಹಾಡು ಭಾರಿ ನಿರೀಕ್ಷೆ ಮೂಡಿಸಿದೆ. ಯಾಕಂದ್ರೆ, ಇದು ''ಜೋಕೆ ನಾನು ಬಳ್ಳಿಯ ಮಿಂಚು'' ಹಾಡಿನ ಹೊಸ ವರ್ಷನ್.

Category

🗞
News

Recommended