Skip to playerSkip to main contentSkip to footer
  • 8/14/2019
ಮಳೆ ಮಲೆನಾಡು ಭಾಗದಲ್ಲಿ ಹಿಂದೆಂದೂ ಕಾಣದಷ್ಟು ಭೀಕರವಾಗಿ ಸುರಿದ ಪರಿಣಾಮ ಭೂಮಿ ಮೇಲಿನ ಕೊಳೆ ತೊಳೆದು ಹೋಗಿದೆ. ಕಾಕತಾಳೀಯ ಎಂಬಂತೆ, ಇದೇ ಭಾಗದಲ್ಲಿ ಕಳೆದ ಕೆಲವು ವರ್ಷಗಳ ಅಂತರದಲ್ಲಿ 'ಅವಧೂತ'ರ ಅವತಾರ ಪಡೆದುಕೊಂಡ ವ್ಯಕ್ತಿಯೊಬ್ಬರ ಖಾಸಗಿ ಬದುಕಿನ ಗಂಭೀರ ಸಂಗತಿಯೂಂದು ಹೊರಬಿದ್ದಿದೆ.

Category

🗞
News

Recommended