• 6 years ago
ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಹೋರಾಟದ ಜೀವನವನ್ನ ಮೆಲುಕು ಹಾಕಿದ್ದಾರೆ. ಅನ್ನಭಾಗ್ಯ ಯೋಜನೆಗೆ ಸ್ಫೂರ್ತಿ, ಯಶಸ್ವಿ ಬಜೆಟ್ ಮಂಡನೆ, ರಾಜಕೀಯ, ಕುಟುಂಬ ಮುಂತಾದ ವಿಷಯಗಳ ಬಗ್ಗೆ ಹೇಳಿಕೊಂಡಿದ್ದಾರೆ.

Category

🗞
News

Recommended