Skip to playerSkip to main contentSkip to footer
  • 6/23/2018
ಯಕ್ಷಗಾನ ಕಲೆಯನ್ನೇ ನಂಬಿ ಬದುಕುವ ಕಲಾವಿದರಿದ್ದಾರೆ. ಆದ್ರೆ ಮಳೆಗಾಲದಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಇರೋದಿಲ್ಲ. ಮೇಳದ ಕಲಾವಿದರಿಗೆ ಮಳೆಗಾಲದಲ್ಲಿ ನೆರವಾಗೋದು ಚಿಕ್ಕಮೇಳ. ಇದು ದೇವರ ಆರಾಧನೆಯಾಗಿಯೂ ಬೆಳೆದು ಬಂದಿದೆ. ಮನೆಮನೆಗೆ ಹೋಗಿ ಗೆಜ್ಜೆನಾದ ಸೇವೆಯ ಮೂಲಕ ಕಲಾವಿದರು ತಮ್ಮ ಬದುಕಿನ ನಿರ್ವಹಣೆ ಮಾಡಿಕೊಳ್ಳುತ್ತಾರೆ.

How much do you know about Chikka mela, which is spreading the culture of Yakshagana during monsoon in Dakshina Kannada, Udupi and Kasargod?

Category

🗞
News

Recommended