• 7 years ago
ಈಶಾನ್ಯ ಮುಂಗಾರು ಮಾರುತ ಚುರುಕಾಗಿದ್ದು ಗುರುವಾರ ತಮಿಳುನಾಡನ್ನು ಪ್ರವೇಶಿಸಿದೆ, ಇದರೊಂದಿಗೆ ಆ ರಾಜ್ಯದಲ್ಲಿ ಅಧಿಕೃತವಾಗಿ ಮಳೆಗಾಲ ಆರಂಭವಾದಂತಾಗಿದೆ. ಮುಂದಿನ 24 ಗಂಟೆಗಳ ಒಳಗಾಗಿ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Category

🗞
News

Recommended