ಈ ದಿನದ ಸಾಮುದ್ರಿಕಾ ಶಾಸ್ತ್ರದ ಲೇಖನ ಮಹಿಳೆಯರ ಸೌಂದರ್ಯ ಪ್ರತೀಕ ಸ್ತನದ ಆಕಾರದ ಆಧಾರದಲ್ಲಿ ಗುಣ-ಸ್ವಭಾವವನ್ನು ತಿಳಿಸಿಕೊಡುವಂಥದ್ದು. ಅಶ್ಲೀಲದ ಸೋಂಕಿಲ್ಲದೆ ಜ್ಯೋತಿಷ್ಯ ಶಾಸ್ತ್ರವನ್ನು ನಿಮ್ಮ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ ಎಂಬುದನ್ನು ಆರಂಭದಲ್ಲೇ ಗಮನಕ್ಕೆ ತರುತ್ತಿದ್ದೇನೆ. ವೈದ್ಯರೊಬ್ಬರು ತಮ್ಮ ರೋಗಿಗೆ ಚಿಕಿತ್ಸೆ ನೀಡುವ ವೇಳೆಯಲ್ಲಿ ಹೇಗೆ ತಾವು ಮಾಡುತ್ತಿರುವುದು ಸೇವೆ ಹಾಗೂ ಈ ವೃತ್ತಿಯ ಕರ್ತವ್ಯವನ್ನಷ್ಟೇ ಮಾಡುತ್ತಿರುವುದಾಗಿ ವರ್ತಿಸುತ್ತಾರೋ ಅದೇ ರೀತಿ ಈ ಲೇಖನದಲ್ಲಿ ಶಾಸ್ತ್ರ ಸಮ್ಮತವಾಗಿ ಯಾವ ಸಂಗತಿಯನ್ನು ತಿಳಿಸಲಾಗಿದೆಯೋ ಅದನ್ನೇ ನಿಮಗೆ ತಿಳಿಸುತ್ತಿದ್ದೇನೆ. ಸ್ತನದ ಗಾತ್ರ, ಅಳತೆ, ಆಕಾರ, ಬಣ್ಣ ಇತರ ಸಂಗತಿಗಳನ್ನು ಆಧಾರವಾಗಿರಿಸಿಕೊಂಡು ಮಹಿಳೆಯರ ಗುಣ-ಸ್ವಭಾವ-ಯಶಸ್ಸು ಸೇರಿದಂತೆ ಇತರ ವಿಚಾರಗಳನ್ನು ತಿಳಿಯಬಹುದು. ಆದರೆ ಇಂದಿನ ಲೇಖನದ ವಿಚಾರ ಸೂಕ್ಷ್ಮವಾಗಿರುವುದರಿಂದ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಸಾಮುದ್ರಿಕಾ ಶಾಸ್ತ್ರವಾಗಿಯಷ್ಟೇ ಪರಿಗಣಿಸಬೇಕು. ಯಾರನ್ನೂ ಅವಮಾನಿಸುವ ಅಥವಾ ಬೇಸರಪಡಿಸುವ ಉದ್ದೇಶ ನಮ್ಮದಲ್ಲ.
this video by no means has any vulgar content . We are making you educated about this particular article.
this video by no means has any vulgar content . We are making you educated about this particular article.
Category
🗞
News