ಮೈಸೂರಿನಲ್ಲಿ ಯೋಗ ಕೋರ್ಸ್ ಸೆಂಟರ್‌ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ | Oneindia Kannada

  • 6 years ago
ಮೈಸೂರು, ಜುಲೈ.27: ನಗರದಲ್ಲಿ ಯೋಗ ಕೋರ್ಸ್ ಸೆಂಟರ್‌ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ರಮಾವಿಲಾಸ ರಸ್ತೆಯ ಮನೆಯೊಂದರಲ್ಲಿ ಈ ದಂಧೆ ನಡೆಯುತ್ತಿತ್ತು. ಒಡನಾಡಿ ಸಂಸ್ಥೆ ಸಹಯೋಗದಲ್ಲಿ ನಿಖರ ಮಾಹಿತಿಯೊಂದಿಗೆ ಪೊಲೀಸರು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಒಟ್ಟು 7 ಯುವತಿಯರ ರಕ್ಷಣೆ ಮಾಡಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ.

Category

🗞
News

Recommended