• 7 years ago
ಆಟೋ ರಿಕ್ಷಾ ಚಾಲಕರು ಬಹಳ ಚಾಲಾಕು . ಅವರು ತೋರುವ ಕ್ರಿಯಾಶೀಲತೆ ಕೆಲವೊಮ್ಮೆ ಬಹಳ ಅಚ್ಚರಿ ಮೂಡಿಸುತ್ತದೆ . ನೀವು ಯಾವುದೇ ಊರಿಗೆ ಹೋದರು ಅಲ್ಲಿ ಕಾಣುವ ಆಟೋ ರಿಕ್ಷಾ ಗಳ ಹಿಂದೆ ಏನಾದರೂ ಒಂದು ಮಜವಾದ ಸಾಲು ನಿಮಗೆ ಕಾಣಲು ಸಿಗುತ್ತದೆ . ಅದರಲ್ಲೂ ಕೆಲವು ಸಾಲುಗಳು ನಿಮಗೆ ಮರೆಯಲು ಆಗದೆ ಕಾಡುತ್ತವೆ ."ಲವ್ ಆದರೆ ರೊಮಾನ್ಸ್! ಕೈ ಕೊಟ್ಟರೆ ನಿಮ್ಹಾನ್ಸ್! ಆಟೋ ಹಿಂದೆ ಹೋದರೆ ಧೂಳು .. ಹುಡುಗಿ ಹಿಂದೆ ಹೋದರೆ ಗೋಳು! " ಅನ್ನೋ ಸಾಲುಗಳು ಕೇವಲ ಆಟೋ ಹಿಂದೆ ಮಾತ್ರ ನೋಡಲು ಸಿಗುತ್ತವೆ ಈ ವಿಡಿಯೋದಲ್ಲಿ ನಾನು ಕೆಲವು ಮಜವಾದ ಸಾಲುಗಳನ್ನು ಸಂಗ್ರಹಿಸಿ ನಿಮ್ಮ ಮುಂದೆ ತಂದಿದ್ದೇನೆ . ನಿಮ್ಮ ಊರಲ್ಲಿಯೂ ಅಥವಾ ನೀವು ನೋಡಿರುವಂತಹ ಆಟೋ ಹಿಂದೆ ಹೀಗೆಯೇ ಯಾವುದಾದರೂ ಸಾಲುಗಳನ್ನ ನೀವು ಓದಿದ್ದರೆ ಕಾಮೆಂಟ್ ಸೆಕ್ಷನ್ ಅಲ್ಲಿ ನಮ್ಮ ಜೊತೆ ಹಂಚಿಕೊಳ್ಳಿ .


Auto drivers across the country always come up with witty quotes and Karnataka Auto drivers don't fall back on this race . Here are few of the funniest quotes written on Auto rickshaws in karnataka

Category

🗞
News

Recommended