• 7 years ago
ಸದ್ಯ, ಗಾಂಧಿನಗರದಲ್ಲಿ ಎಲ್ಲೇ ನೋಡಿದ್ರು ಒಂದೇ ಟಾಕ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿರುವ 'ಲಂಬೋರ್ಗಿನಿ' ಕಾರು ಅಷ್ಟು ಬೆಲೆಯಂತೆ....ಅಷ್ಟು ವೇಗವಂತೆ.....ಯಾರ ಹತ್ರಾನೂ ಇಲ್ವಂತೆ....ಹಾಗಂತೆ, ಈಗಂತೆ ಎಂದು ಕಾರ್ ಬಗ್ಗೆ ಗೊತ್ತಿಲ್ಲದವರು ಕೂಡ ಮಾತನಾಡುತ್ತಿದ್ದಾರೆ.

ದಾಸ ಈಗ ಕೊಂಡುಕೊಂಡಿರುವ ಲಂಬೋರ್ಗಿನಿ ಕಾರಿನ ಬೆಲೆ ಸುಮಾರು 5.8 ಕೋಟಿ. ಅಂದ್ಹಾಗೆ, ದರ್ಶನ್ ಗೆ ಸಿಕ್ಕಾಪಟ್ಟೆ ಕಾರ್ ಕ್ರೇಜ್ ಇದೆ. ಮಾರುಕಟ್ಟೆಗೆ ಯಾವುದಾದರೂ ಹೊಸ ಕಾರ್ ಬಂದ್ರೆ, ಅದನ್ನ ತನ್ನದಾಗಿಸಿಕೊಳ್ಳಬೇಕು ಎನ್ನುವ ಛಲ. ಅದಕ್ಕೆ ದಾಸನ ಬಳಿ ಇರುವ ಐಷರಾಮಿ ಕಾರುಗಳೇ ಸಾಕ್ಷಿ.

ಅಷ್ಟಕ್ಕೂ, ದಚ್ಚು ಬಳಿ ಎಷ್ಟು ಕಾರ್ ಗಳಿವೆ ಗೊತ್ತಾ? ಯಾವ ಯಾವ ಬ್ರ್ಯಾಂಡ್ ಕಾರುಗಳಿವೆ ಗೊತ್ತಾ? ಒಂದೊಂದು ಕಾರಿನ ಬೆಲೆ ಎಷ್ಟಿರಬಹುದು ಗೊತ್ತಾ? ಇಷ್ಟೆಲ್ಲಾ ಕುತೂಹಲ ನಿಮಗೆ ಇದ್ದರೇ, ಈ ಸ್ಟೋರಿ ಪೂರ್ತಿ ಓದಿ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಇದೆ
Challenging star Darshan has a huge craze for Cars. And the collection of cars at his gate is the proof for it

Recommended