This Sarpa Dosha effects a person even after his death. Improper or no cremation, death through accident, murder, suicide, poisoning, body tearing into pieces in a bomb blast, cremating without complete body parts (main parts not found), cremations done very late by strangers but not blood relatives etc. Watch this video to know about sarpa dosha causes effects remedies
ಸಾವಿಲ್ಲದ ಮನೆಯಿಲ್ಲ ಎನ್ನುವ ಮಾತಿನಂತೆ ಕಷ್ಟವಿಲ್ಲದ ವ್ಯಕ್ತಿಯಿಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಕಷ್ಟ ಅಥವಾ ದುಃಖ ಎನ್ನುವುದು ಇದ್ದೇ ಇರುತ್ತದೆ. ಮನುಷ್ಯನ ಕಷ್ಟಗಳು ಅಥವಾ ದುಃಖಗಳು ಅವರವರ ಗ್ರಹಗತಿಗಳು ಹಾಗೂ ಸರ್ಪದೋಷವೇ ಕಾರಣ ಎನ್ನಲಾಗುತ್ತದೆ. ಪುರಾಣ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸರ್ಪಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ದೇವರೆಂದು ಆರಾಧಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹಾವನ್ನು ಹೊಡೆಯುವುದು, ಹಿಂಸೆಮಾಡುವುದು ಅಥವಾ ಸಾಯಿಸುವ ಕೃತ್ಯವನ್ನು ಎಸಗಿದರೆ ಅದು ಪಾಪ ಹಾಗೂ ಶಾಪವಾಗಿ ಪರಿಣಮಿಸುತ್ತದೆ ಎನ್ನಲಾಗುತ್ತದೆ. ಸರ್ಪವನ್ನು ಸಾಯಿಸಿದರೆ ಅದರ ಸಂಸ್ಕಾರ ಮಾಡಲೇ ಬೇಕು. ಇಲ್ಲವಾದರೆ ಸರ್ಪ ದೋಷಕ್ಕೆ ಒಳಗಾಗಬೇಕಾಗುವುದು. ಈ ದೋಷವು ಕೇವಲ ಒಂದು ಜನ್ಮಕ್ಕಷ್ಟೇ ಮೀಸಲಾಗಿರುವುದಿಲ್ಲ. ಅದು ಜನ್ಮ ಜನ್ಮಾಂತರಕ್ಕೂ ಕಾಡುತ್ತಿರುತ್ತದೆ ಎಂದು ಹೇಳಲಾಗುತ್ತದೆ. ಹಣಕಾಸಿನ ಸಮಸ್ಯೆ, ಸಂಸಾರದಲ್ಲಿ ಕಿರಿಕಿರಿ, ವಿವಾಹ ಮುರಿದು ಬೀಳುವುದು, ವೃತ್ತಿಕ್ಷೇತ್ರದಲ್ಲಿ ಹಿನ್ನಡೆ, ಬಂಧು ಬಾಂಧವರಿಂದ ಮೋಸ, ವಂಚನೆ, ಸಂತಾನ ಹೀನತೆ, ಮಕ್ಕಳ ಭಾಘ್ಯ ಇಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳು ಸರ್ಪದೋಷದಿಂದ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Category
🗞
NewsRecommended
ಪೇಜಾವರ ಶ್ರೀಗಳ ಆಪ್ತರೇ ಮಠ ಲೂಟಿ ಮಾಡುತ್ತಿದ್ದಾರೆ: ಶಿರೂರು ಶ್ರೀ ವಾಗ್ದಾಳಿ | Oneindia Kannaad
Oneindia Kannada
ಪೇಜಾವರ ಶ್ರೀಗಳ ಆಪ್ತರೇ ಮಠ ಲೂಟಿ ಮಾಡುತ್ತಿದ್ದಾರೆ: ಶಿರೂರು ಶ್ರೀ ವಾಗ್ದಾಳಿ | Oneindia Kannada
Oneindia Kannada