• 7 years ago
Indian vastu is very much similar to Chinese Feng Shui. It is a Hindu tradition of design to promote harmony with natural forces by incorporating certain factors in our home. There are many old wives tale going around about what things to keep at home and what not. It is a popular belief that if you keep your home and the things in it in coherence with vastu tips then prosperity and happiness will surely be there in your life. So remember, never keep these 5 things on the floor directly. Watch video.

ಮನೆಯಲ್ಲಿ ಗೊತ್ತಿಲ್ಲದೇ ಆಗಿರುವ ವಾಸ್ತು ದೋಷಗಳ ಕಾರಣ ಹಲವು ರೀತಿಯ ಪ್ರಭಾವಗಳನ್ನು ಕಾಣಬಹುದು. ಪ್ರಮುಖವಾಗಿ ಮನೆಗೆ ಆಗಮಿಸುವ ಸಂಪತ್ತು ಸತತ ಮತ್ತು ಸುಗಮವಾಗಿರಲು ಕೆಲವು ವಾಸ್ತುದೋಶಗಳನ್ನು ಸರಿಪಡಿಸುವುದು ಅಗತ್ಯವಾಗಿದೆ. ಎಷ್ಟೋ ಸಲ ವಾಣಿಜ್ಯ ವಹಿವಾಟುಗಳೂ ವಾಸ್ತುದೋಷದಿಂದ ಬಳಲುತ್ತವೆ.ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬಂದಿರುವ ಈ ಕಟ್ಟು ಕಟ್ಟಲೆಗಳನ್ನು ಕಿರಿಯರು ಸಂಪೂರ್ಣವಾಗಿ ಪಾಲಿಸಲು ಸಾಧ್ಯವಾಗದೇ ಇದ್ದರೂ ಅದರಲ್ಲಿರುವ ಒಳಿತನ್ನು ಅರಿತುಕೊಂಡು ಪಾಲನೆ ಮಾಡುವುದರಿಂದ ಶ್ರೇಯಸ್ಸು ಲಭಿಸುವುದು ಖಂಡಿತ. ಮನೆಗೆ ಸಂಬಂಧಿಸಿದಂತೆ ಪರಿಪಾಲಿಸಬೇಕಾದ ಶಾಸ್ತ್ರವಾಗಿದೆ ವಾಸ್ತು ಶಾಸ್ತ್ರ.ಅಂತೆಯೇ ಅದಕ್ಕನುಸಾರವಾಗಿ ಮನೆ ಕಟ್ಟಿದರೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದು ಖಂಡಿತ.ಇನ್ನು ಪೂಜಾ ಕೋಣೆಯಲ್ಲಿ ಕೆಲವು ವಸ್ತುಗಳನ್ನ ನೆಲದ ಮೇಲೆ ಇಡಬಾರದು ಇಟ್ಟರೆ ಅದು ಪೂಜೆಗೆ ಅರ್ಹ ಅಲ್ಲ ಎಂದು ಹೇಳಲಾಗತ್ತೆ. ಇದರಲ್ಲಿ ಪ್ರಮುಖವಾಗಿ ಈ 5 ವಸ್ತುಗಳನ್ನ ನೆಲದ ಇಡಲೇ ಬಾರದು. ಯಾವುವು ಎಂದು ತಿಳಿಯಲು ಈ ವೀಡಿಯೋ ನೋಡಿ

Category

🗞
News

Recommended