Vastu tips for getting rich According to traditional belief, each house has its own energy type. Once a person starts living in a house, he comes under the influence of a specific energy field. These energies, in turn, start influencing him in some way or the other. Indian Vaastu science has several remedies to ensure that you become wealthy. Here are a few of them…
ಐಶ್ವರ್ಯದ ಅಧಿಪತಿ ಕುಬೇರ ದೇವರನ್ನು ಯಾವಾಗಲೂ ಸಂತೃಪ್ತಿಯಾಗಿಡುವುದು ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಸಂಪತ್ತಿನ ವಾಸ್ತು ಅಧಿಪತಿಯನ್ನು ಖುಷಿಯಾಗಿಟ್ಟರೆ ಆತ ನಿಮ್ಮ ಮೇಲೆ ಶ್ರೀಮಂತಿಕೆಯ ಮಳೆಗರೆಯುವನು. ಹೀಗಾಗಿ ಮನೆ ಅಥವಾ ನಿಮ್ಮ ಕಚೇರಿಯ ವಾಸ್ತು ಕುಬೇರನ ಕೃಪಾಕಟಾಕ್ಷ ಆಗುವಂತೆ ಸೂಕ್ತವಾಗಿ ಇರಬೇಕು. ಪ್ರತಿಯೊಂದು ಮನೆ ಅಥವಾ ಕಚೇರಿಯು ವಾಸ್ತು ಪ್ರಕಾರ ಶಾಸ್ತ್ರಬದ್ಧವಾಗಿದ್ದರೆ ಆ ಮನೆಯವರ ವ್ಯಾಪಾರ, ವ್ಯವಹಾರಗಳು ವೃದ್ಧಿ ಹೊಂದುವುವು ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡದೆಯೇ ಕೆಲ ಚಿಕ್ಕ ಪುಟ್ಟ ವಾಸ್ತು ವಿಧಾನಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಗೊತ್ತಿರಲಿ. ಹೀಗಾಗಿ ಜೀವನದಲ್ಲಿ ಸಂಪತ್ತು ವೃದ್ಧಿಗೆ ಯಾವೆಲ್ಲ ವಾಸ್ತು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ

Category
🗞
News