Money is the most important factor in our lives. Financial troubles can bring a lot of stress and strain. Following vastu is very important to keep the finances flowing smoothly and prevent money from getting blocked. It can help in a business which is running into losses, by bringing back profits and bestowing prosperity. The north direction is ruled by the Lord of Wealth, Kuber and the north-east direction is governed by the element water, which is regarded as an indication of a person’s financial status according to vastu.
ಜೀವನದಲ್ಲಿ ಎಲ್ಲರೂ ಬಯಸುವ ಐಶ್ವರ್ಯವೆಂದರೆ ಧನ. ಪುರಾಣಕಾಲದಲ್ಲಿ ಧನಕ್ಕಿಂತಲೂ ಮನಸ್ಸಿನ ಗುಣಕ್ಕೇ ಹೆಚ್ಚಿನ ಪ್ರಾಧಾನ್ಯತ ನೀಡಲಾಗುತ್ತಿತ್ತು. ಪುರಾಣಗಳಲ್ಲಿ ಕುಬೇರನಿಗೆ ಯಾವ ಅರ್ಹತೆಯೂ ಇಲ್ಲದ ಕಾರಣ ಧನವಾದರೂ ಇರಲಿ ಎಂದೇ ಅಪಾರ ಧನವನ್ನು ಭಗವಂತ ನೀಡಿದ ಎಂದೇ ತಿಳಿಸಲಾಗಿದೆ.ಆದರೆ ಇಂದು ಹೆಚ್ಚಿನವರು ಯಾವುದೇ ಅರ್ಹತೆಯನ್ನು ಬಯಸದೇ ಕೇವಲ ಕುಬೇರರಾಗಲು ಹವಣಿಸುತ್ತಿರುವುದನ್ನು ಸ್ಪಷ್ಟವಾಗಿಯೇ ಗಮನಿಸಬಹುದು. ಏಕೆಂದರೆ ಅರ್ಥವ್ಯವಸ್ಥೆಯೇ ಪ್ರಧಾನವಾದ ಇಂದಿನ ದಿನಗಳಲ್ಲಿ ಪ್ರತಿಯೊಂದೂ ಹಣದ ಮೂಲಕವೇ ಪಡೆಯಲಾಗುತ್ತದೆ. ಆರೋಗ್ಯ, ನೆಮ್ಮದಿ ಸಹಾ!

Category
🗞
News