• 5 years ago
ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ ಸಿನಿಮಾದ ನಂತರ ಮುಂದಿನ ಸಿನಿಮಾಗೆ ಸಮಯ ತೆಗೆದುಕೊಂಡಿದ್ದಾರೆ. ಶ್ರೀಮುರಳಿ ಮುಂದಿನ ಸಿನಿಮಾ 'ಮದಗಜ' ಎನ್ನುವುದು ಈಗಾಗಲೆ ಗೊತ್ತಿರುವ ವಿಚಾರ. ಆದರೆ ಯಾವಾಗ ಸೆಟ್ಟೇರುತ್ತೆ, ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತೆ ಎನ್ನುವ ಮಾಹಿತಿ ಬಹಿರಂಗವಾಗಿರಲಿಲ್ಲ. ಚಿತ್ರದ ಟೈಟಲ್ ಬದಲಾಗುತ್ತೆ, ಕಥೆಯಲ್ಲಿ ಬದಲಾವಣೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಚಿತ್ರ ಮದಗಜ ಹೆಸರಿನಲ್ಲಿಯೆ ಸೆಟ್ಟೇರಲಿದ್ದು, ಸಿನಿಮಾಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಶ್ರೀಮುರಳಿ ಮುಂದಿನ ಸಿನಿಮಾಗೆ ವಿಶೇಷ ದಿನದಂದು ಚಾಲನೆ ಸಿಗಲಿದೆ

Kannada Actor Sriimurali starrer Madagaja film Muhurath for Shivaratri on February 21st.

Recommended