Skip to playerSkip to main contentSkip to footer
  • 2/9/2019
Nata Sarvabhouma Kannada Movie: ನೆಚ್ಚಿನ ನಟನ ಚಿತ್ರ ಬಿಡುಗಡೆಯಾದಾಗ, ಆ ಚಿತ್ರದ ಪೋಸ್ಟರ್ ಗೆ ಬೃಹತ್ ಹೂವಿನ ಹಾರ ಹಾಕುವುದು, ಹೂವಿನ ಅಭಿಷೇಕ ಮಾಡುವುದು, ಹಾಲಿನ ಅಭಿಷೇಕ ಮಾಡುವುದು ಕಾಮನ್. ಆದ್ರೆ, ಅಪ್ಪು ಅಭಿಮಾನಿಯೊಬ್ಬ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ 'ನಟ ಸಾರ್ವಭೌಮ'ನ ಪೋಸ್ಟರ್ ಗೆ ಬಿಯರ್ ಅಭಿಷೇಕ ಮಾಡಿದ್ದ.

Nata Sarvabhouma Kannada Movie: Power Star Puneeth Rajkumar reacts on Beer Abhisheka for 'Nata Sarvabhauma' poster. The film was released on feb 7th.

Recommended