• 5 years ago
Nata Sarvabhouma Kannada Movie: ನಟ ಸಾರ್ವಭೌಮ' ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇದೆ. ಸಿನಿಮಾದ ಟ್ರೇಲರ್ ಸತತ ಮೂರು ದಿನಗಳಿಂದ ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಅಂದಹಾಗೆ, ಸಿನಿಮಾದ ಪೋಸ್ಟರ್, ಟ್ರೇಲರ್ ನೋಡಿದರಿಗೆ ಪುನೀತ್ ಕ್ಯಾಮರಾ ಇಟ್ಟುಕೊಂಡಿರುವ ದೃಶ್ಯ ಕಾಣುತ್ತದೆ. ಇನ್ನು ಈ ದೈತ್ಯ ಕ್ಯಾಮರಾ ಯಾವುದು, ಅದರ ಬೆಲೆ ಎಷ್ಟು ಎಂಬ ಕುತೂಹಲ ಕೂಡ ಕೆಲವರಿಗೆ ಇರಬಹುದು.

Nata Sarvabhouma Kannada Movie: The camera used by Power Star Puneet Rajkumar in 'Nata Sarwabouma' movie costs around 13 lakhs. Puneeth Rajkumar, playing a journalist in the film, will be seen wearing a black thread woven with nine gemstones.

Recommended