• 7 years ago
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾದಲ್ಲಿ ಮತ್ತೆ ರಚಿತಾರಾಮ್ ಅಪ್ಪು ಜೊತೆಯಾಗಿ ಅಭಿನಯ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿ ಸಾಕಷ್ಟು ದಿನಗಳು ಆಗಿದೆ. ಸದ್ಯ 'ನಟಸಾರ್ವಭೌಮ' ತಂಡದಿಂದ ಬಂದಿರುವ ಹೊಸ ಸುದ್ದಿ ಏನಪ್ಪ ಅಂದ್ರೆ ಅಪ್ಪು ಜೊತೆ ಅಭಿನಯಿಸಲು ಮತ್ತೊಬ್ಬ ನಾಯಕಿಯ ಎಂಟ್ರಿ ಆಗಿದ್ಯಂತೆ. 'ನಟಸಾರ್ವಭೌಮ' ಸಿನಿಮಾದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಜೊತೆಯಲ್ಲಿ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಕೂಡ ಸ್ಕ್ರೀನ್ ಶೇರ್ ಮಾಡಲು ಆಯ್ಕೆ ಆಗಿದ್ದಾರೆ.


Malayalam actress Anupama Parameswaran is acting as the heroine of Kannada Nata Sarvabhouma film. Puneeth Rajkumar is acting as the hero in the movie .

Category

🗞
News

Recommended