• 5 years ago
ಭಕ್ತ ಪ್ರಹ್ಲಾದನಾಗಿ ಪುನೀತ್ ಅವರ ಬದಲು ಯಾರೇ ಮಾಡಿದ್ದರು ಅಂತಹ ಅಭಿನಯದ ಬರ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೀಗ, ಯಾರಿಗೂ ಗೊತ್ತಿಲ್ಲದ ಅಪರೂಪದ ಸಂಗತಿಯೊಂದು ಬಹಿರಂಗವಾಗಿದೆ. ಭಕ್ತ ಪ್ರಹ್ಲಾದ ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಬಿಚ್ಚಿಟ್ಟ ಡಾ ರಾಜ್ ಹೆಣ್ಣು ಮಕ್ಕಳು

Recommended