ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾತ್ರವಲ್ಲದೆ ಅವರ ಹುಟ್ಟುಹಬ್ಬ ಕೂಡ ದಾಖಲೆಯಾಗಿದೆ. ಬರೋಬ್ಬರಿ 5 ಸಾವಿರ ಕೆಜಿಯ ಕೇಕ್ ಕತ್ತರಿಸುವ ಮೂಲಕ ರಾಕಿ ಬರ್ತ್ ಡೇ ಆಚರಿಸಿದರು. ರಾಕಿಂಗ್ ಹಬ್ಬ ಹೆಸರಿನಲ್ಲಿ ಇಡೀ ಕಾರ್ಯಕ್ರಮ ನಡೆಯಿತು. ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಸಾವಿರಾರೂ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ನಾಯಂಡಹಳ್ಳಿಯ ನಂದಿ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಿಂದ ಕೂಡ ಅಭಿಮಾನಿಗಳು ಬಂದಿದ್ದರು.
Kannada actor Rocking Star Yash celebrated his 34th birthday with lots of fans in Nandi grounds near nice ROAD
Kannada actor Rocking Star Yash celebrated his 34th birthday with lots of fans in Nandi grounds near nice ROAD
Category
✨
People