• 6 years ago
Director TN Seetharam expressed condolences for 'Magalu Janaki' actress Shobha death. Shobha met with an accident yesterday (July 17th) near Chitradurga .

'ಮಗಳು ಜಾನಕಿ' ಧಾರಾವಾಹಿಯ ನಟಿ ಶೋಭಾ ನಿನ್ನೆ (ಜುಲೈ 17) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಚಿತ್ರದುರ್ಗದ ಬಳಿ ಈ ದುರ್ಘಟನೆ ನಡೆದಿದೆ. ಶೋಭಾ ಅವರ ನಿಧನಕ್ಕೆ ಧಾರಾವಾಹಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.

Category

🗞
News

Recommended