ಅಕ್ಟೋಬರ್ ತಿಂಗಳಲ್ಲಿ ಸಿಗಲಿದೆ 11 ದಿನಗಳ ಸರಣಿ ರಜೆ | ರಜೆ ಪಟ್ಟಿಗಾಗಿ ಈ ವಿಡಿಯೋ ನೋಡಿ | Oneindia Kannada

Oneindia Kannada

by Oneindia Kannada

8 views
Series of Bank and government holidays during the month of October 2018. Including Saturday and Sunday, there are total 11 holidays in October.

ಇನ್ನು ಹದಿನೈದು ದಿನ ಶುಭ ಕಾರ್ಯಗಳು ನಡೆಯುವುದು ಕಮ್ಮಿ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ - 2018ರಲ್ಲಿ ಸಾಲುಸಾಲು ರಜೆಗಳ ಸವಿಯನ್ನು ಪ್ರಮುಖವಾಗಿ ಬ್ಯಾಂಕ್ ಮತ್ತು ಸರಕಾರೀ ಸಿಬ್ಬಂದಿಗಳು ಸವಿಯಬಹುದಾಗಿದೆ.