Swarna Gowri Vratha : ವ್ರತಾಚರಣೆ ಯಾಕೆ? ಹೇಗೆ? | ಇಲ್ಲಿದೆ 7 ಸಂಗತಿಗಳು | Oneindia Kannada

  • 6 years ago
Hindus, especially in Karnataka, Tamil Nadu and Andhra Pradesh are celebrating Gowri festival on Sep 12th, Wednesday. Here are some suggestions to the women who are celebrating the festival.


ಶ್ರಾವಣ ಕಳೆದು, ಭಾದ್ರಪದ ಮಾಸ ಅಡಿಯಿಟ್ಟಾಗಿದೆ. ಹಿಂದುಗಳ ಅದ್ಧೂರಿ ಹಬ್ಬ ಗಣೇಶ ಚತುರ್ಥಿಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಗೂ ಮುನ್ನಾ ದಿನ ಆಚರಣೆಗೊಳ್ಳುವ ಗೌರಿ ತದಿಗೆ ಅಥವಾ ಸ್ವರ್ಣಗೌರಿ ವ್ರತ ಈ ವರ್ಷ ಸೆ.12, ಬುಧವಾರದಂದು ನಡೆಯಲಿದೆ. ಹಲವು ಮನೆಗಳಲ್ಲಿ ಗಣೇಶನ ಹಬ್ಬಕ್ಕಿಂತ ಅದ್ಧೂರಿಯಾಗಿ ಗೌರಿ ಹಬ್ಬ ನಡೆಯುತ್ತದೆ. ಪತಿಯ ಆಯಸ್ಸು ವೃದ್ಧಿ, ಕುಟುಂಬದ ಶ್ರೇಯಸ್ಸಿಗಾಗಿ ಮುತ್ತೈದೆಯರು ಆಚರಿಸುವ ಈ ವ್ರತದ ಹಿನ್ನೆಲೆ ಏನು? ಇದರ ಆಚರಣೆ ಹೇಗೆ? ಇಲ್ಲಿದೆ ಕೆಲವು ಮಾಹಿತಿ.