The Consorts Of Lord Ganesha The nine days Puja of Ganesh Chaturthi has commenced on a grand note. Every street and temple is celebrating the birth of Lord Ganesha. The elephant head god has a very significant and special place in the Hindu mythology. We all know the various birth and bravery stories of Lord Ganesha. But, very few people know the love story of the elephant head god. Now watch this video to know how & why Ganesha is made with Mud or Clay.
ಹಿಂದುಗಳ ಮಹತ್ವದ ಹಬ್ಬಗಳಲ್ಲೊಂದಾದ ಗಣೇಶ ಚತುರ್ಥಿ ಬಂದೇ ಬಿಟ್ಟಿದೆ. ಪ್ರಥಮ ಪೂಜಿತ ಗಣೇಶನ ತರಹೇವಾರಿ ಮೂರ್ತಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದೇ ಸೆಪ್ಟೆಂಬರ್ 13 ರಂದು, ಗುರುವಾರ ಗಣೇಶ ಚತುರ್ಥಿಯನ್ನು ವಿಶ್ವದಾದ್ಯಂತ ಹಿಂದುಗಳು ಅದ್ಧೂರಿಯಾಗಿ ಆಚರಿಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಪರಿಸರಕ್ಕೆ ಹಾನಿಯಾಗದಂಥ ಹಸಿರು ಗಣೇಶನ ಕುರಿತೂ ಅರಿವು ಮೂಡಿಸುವ ಕೆಲಸವೂ ಸಾಕಷ್ಟು ನಡೆಯುತ್ತಿದೆ. ಇನ್ನು ಗಣೇಶನನ್ನ ಮಣ್ಣಿನಿಂದ ಮಾಡುವುದು ಹೇಗೆ? ಈ ವಿಡಿಯೋ ನೋಡಿ

Category
🗞
News