Sankashti Chaturthi 2018 : ಗಣೇಶನಿಗೆ ಸಂಕಷ್ಟ ಚತುರ್ಥಿ ದಿನ ಪವಿತ್ರವಾದ ದಿನ | ಇದರ ಹಿಂದಿದೆ ಒಂದು ಕಥೆ

  • 6 years ago
What is the significance of the Sankashti Chaturthi? The Sankashti Chaturthi is an auspicious day dedicated to Lord Ganesha. It is celebrated on every fourth day of the full moon or Krishna Paksha according to the Hindu calendar. Sankasthi Chaturthi is a very famous fast observed by most women for the well being of their families. Sankashti means deliverance from the troubled times. Thus,observing this vrat is believed to reduce all the problems in a person's life because Lord Ganesha is the remover of all obstacles and problems. People observe strict fast on the day of Sankashti Chaturthi and break the fast only at night after viewing the moon.


ಪಂಚಾಂಗದ ಪ್ರಕಾರ ಹುಣ್ಣಿಮೆಯ ಅಥವಾ ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಆಚರಿಸಲಾಗುವುದು. ಇದು ಗಣಪತಿ ದೇವರಿಗೆ ತುಂಬಾ ಪವಿತ್ರವಾಗಿರುವ ದಿನ. ಸಂಕಷ್ಟಿ ಚತುರ್ಥಿಯಂದು ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬದವರ ಸುಖ, ಸಮೃದ್ಧಿಗಾಗಿ ಉಪವಾಸ ವ್ರತ ಕೈಗೊಳ್ಳುವರು. ಸಂಕಷ್ಟಿಯೆಂದರೆ ಕಠಿಣ ಸಮಸ್ಯೆಯಿಂದ ಹೊರಬರುವುದು ಎಂದರ್ಥವಾಗಿದೆ. ಉಪವಾಸ ವ್ರತ ಕೈಗೊಳ್ಳುವುದರಿಂದ ಜೀವನದಲ್ಲಿ ಬರುವಂತಹ ಎಲ್ಲಾ ರೀತಿಯ ಸಮಸ್ಯೆಗಳು ಹಾಗೂ ವಿಘ್ನಗಳನ್ನು ಗಣಪತಿ ದೇವರು ನಿವಾರಣೆ ಮಾಡುತ್ತಾರೆ ಎಂದು ನಂಬಲಾಗಿದೆ. ಈ ದಿನ ಜನರು ತುಂಬಾ ಕಠಿಣ ವ್ರತ ಕೈಗೊಳ್ಳುವರು ಮತ್ತು ರಾತ್ರಿ ಚಂದ್ರನ ನೋಡಿದ ಬಳಿಕ ಉಪವಾಸ ಕೈಬಿಡುವರು. ಈ ದಿನ(ಜು.31) ಸಂಕಷ್ಟಿ ಚತುರ್ಥಿಯಾಗಿದೆ.

Category

🗞
News

Recommended