• 6 years ago
ಬೆಂಗಳೂರಿನಲ್ಲಿರುವ ಪ್ರಸಿದ್ದ ದೇವಾಲಯಗಳಲ್ಲಿ ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು. ಈ ವರ್ಷ ಡಿ. 12 ರಿಂದ ಡಿ. 23 ರ ವರೆಗೆ 50 ನೇ ವರ್ಷದ ಹನುಮಜಯಂತಿ ಉತ್ಸವವನ್ನು ಈ ದೇವಾಲಯದಲ್ಲಿ ನಡೆಸಲಾಗುತ್ತಿದೆ. ರಾಗಿಗುಡ್ಡ ಬರೀ ದೇವಸ್ಥಾನ ಮಾತ್ರವಲ್ಲ ಅಲ್ಲಿ ಇನ್ನೇನಿದೆ ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.

The Ragigudda Sri Prasanna Anjaneya temple is a temple dedicated to Hanuman in Jayanagar 9th Block suburb of Bangalore. The temple hosts a Shivalinga along with Rama, Sita, Lakshmana, Hanuman shrine in the same precinct. The temple is on a hillock. There is a smaller temple dedicated to Ganesha, Navagrahas and Rajarajeshwari at the base of the hillock. It also plays host to the Hindu holy trinity on huge engraved rocks at the side of the temple.

Category

🗞
News

Recommended