Kedareshwar Cave Temple is located at Harishchandragad, a hill fort in Ahmednagar district. The fort is a popular trekking location. Kedareshwar Cave Temple is much different from other temples. It is situated in a cave and also presence of water all year round makes the temple one of the unique temples not just in Maharashtra but in India as well.
ನಮ್ಮ ಹಿಂದೂ ಪುರಾಣಗಳ ಪ್ರಕಾರ ಭೂಮಿ ಎಲ್ಲಾ ಕಾಲಾಮಾನವನ್ನು 4 ಯುಗಗಳಾಗಿ ವಿಂಗಡಿಸಿದ್ದಾರೆ. ಅವುಗಳೇ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗ. ನಾವಿರುವುದು ಕಲಿಯುಗದಲ್ಲಿ ಈ ಯುಗಾಂತದಲ್ಲಿ ಸೃಷ್ಟಿಯು ಅಂತ್ಯವಾಗಿ ಮತ್ತೊಂದು ಹೊಸ ಯುಗದ ಸೃಷ್ಟಿ ಆರಂಭವಾಗುತ್ತದೆ ಎಂದು ಹಲವಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಿವೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ಮಾಹಾರಾಷ್ಟ್ರದ ಕೇದರನಾಥ ಶಿವನ ಒಂದು ದೇವಾಲಯದಲ್ಲಿ ಕಲಿಯುಗದ ಅಂತ್ಯ ಯಾವಾಗ ನಡೆಯುತ್ತದೆ ಎಂದು ನಿಖರವಾಗಿ ತಿಳಿಸುತ್ತದೆ.

Category
🗞
News