Skip to playerSkip to main contentSkip to footer
  • 6/28/2018
Kukke Subrahmanya temple collected highest hundi amount in Karnataka. Followed by Kollur Mookambika, Chamundeshwari, Kateel Durga Parameshwari, Srikanteshwara of Nanjanagud and Bengaluru Banashankari temple name also there.

ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸುಮಾರು 95.92 ಕೋಟಿ ರುಪಾಯಿ ಹುಂಡಿ ಹಣವನ್ನು ಸಂಗ್ರಹಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದಿದೆ.

Category

🐳
Animals

Recommended