• 8 years ago
Here is a Ganesha Idol which changes its color every six months. This idol will be white for 6 months & turns into black color for rest 6 months. Watch this video to know why Ganesha changes its color every six months.

ಇಲ್ಲೊಂದು ಗಣೇಶನ ಮೂರ್ತಿ ಇದೆ. ಆ ಮೂರ್ತಿಯು 6 ತಿಂಗಳು ಬಿಳಿಪಿನಿಂದ ಕೂಡಿದ್ದರೆ ಇನ್ನೂ 6 ತಿಂಗಳು ಗಣೇಶನ ಬಣ್ಣವು ಕಪ್ಪು ರೀತಿಯಾಗಿ ಪರಿರ್ವತನೆಗೊಳ್ಳುತ್ತದೆಯಂತೆ. ಗಣೇಶನು ಹೀಗೆ ಬಣ್ಣ ಬದಲಾಗಲು ಕಾರಣವಾದರು ಏನು ಎಂಬುದನ್ನು ತಿಳಿಯಲು ಈ ವೀಡಿಯೋ ನೋಡಿ.

Category

🗞
News

Recommended