• 7 years ago
In this world, lot of children has their own dreams. few of their dreams get fulfill, few of them cannot. It is because of various problems. Here is a Girl from Bengaluru who belongs to the same category.


ಪ್ರಪಂಚದಲ್ಲಿ ಎಷ್ಟೋ ಮಕ್ಕಳು ಎಷ್ಟೋ ಆಸೆಗಳನ್ನ ಇಟ್ಕೊಂಡಿರ್ತಾರೆ. ಓದಿ ಬರೆದು ಕೆಲ್ಸಕ್ಕೆ ಸೇರೋದು ಎಲ್ಲದರ ಬಗ್ಗೆ ಕನಸನ್ನ ಹೊತ್ತಿರ್ತಾರೆ. ಆದರೆ ಕೆಲವರಿಗೆ ಆ ಕನಸು ಕನಸಾಗಿಯೇ ಉಳಿದುಬಿಡುತ್ತೆ. ಕಾರಣ ಅವರ ಕುಟುಂಬಗಳು ಪಡುತ್ತಿರುವ ಕಷ್ಟದಿಂದ.ಇದರಲ್ಲಿ ಈ ಹುಡುಗಿ ಕೂಡ ಒಬ್ಬಳು. ಬೆಂಗಳೂರಿನಲ್ಲಿ ಹೂ ಮಾರಿ ಜೀವನ ನಡೆಸುತ್ತಿರುವ ಈ ಹುಡುಗಿಯ ಬಗ್ಗೆ ನೀವೂ ತಿಳ್ಕೊಳಿ

Category

🗞
News

Recommended