• 6 years ago
According to 2011 census Karnataka has population of 6.1 crores and probably now it has crossed 6.5 crores. But shockingly, vehicles population in Karnataka reached 2 crores and department of transport itself revealed the truth.


ಅಪಾಯಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ವಾಹನಗಳ ಒಟ್ಟು ಸಂಖ್ಯೆ 2 ಕೋಟಿಗಳಷ್ಟು ತಲುಪುತ್ತಿದ್ದು, ಸಾರ್ವಜನಿಕರು ಸಮೂಹ ಸಾರಿಗೆ ಬಿಟ್ಟು ಖಾಸಗಿ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿರುವುದು ಬೆಳಕಿಗೆ ಬಂದಿದೆ. ಸಾರಿಗೆ ಇಲಾಖೆ ಮೂಲಗಳ ಪ್ರಕಾರ ಜು.31ಕ್ಕೆ ರಾಜ್ಯದಲ್ಲಿ ಒಟ್ಟು 1.99 ಕೋಟಿ ವಾಹನಗಳಿದ್ದು ಕಳೆದ 7 ವರ್ಷಗಳಲ್ಲಿ ಶೇ.100ರಷ್ಟು ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಪ್ರತಿವರ್ಷ ಶೇ.8ರಿಂದ 10ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಸೆಪ್ಟೆಂಬರ್ ಅಂತ್ಯಕ್ಕೆ ವಾಹನಗಳ ಸಂಖ್ಯೆ ಒಟ್ಟು 2 ಕೋಟಿಗಳಷ್ಟಾಗಿದೆ.

Category

🗞
News

Recommended