• 9 months ago
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಣಕಣ ರಂಗೇರುತ್ತಿದೆ. 28 ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಸ್ತಿತ್ವ ಸಾಧಿಸಲೇಬೇಕು ಎಂದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಕಾರ್ಯತಂತ್ರ ಹೆಣೆದಿವೆ. ಸುಮಾರು 20 ವರ್ಷಗಳಿಂದ ಒಂದಂಕಿ ಸೀಟು ಗೆಲ್ಲುತ್ತಿರುವ ಆಡಳಿತ ಪಕ್ಷ ಕಾಂಗ್ರೆಸ್‌ ಹಣೆಬರಹ ಈ ಬಾರಿಯಾದರೂ ಬದಲಾಗಲಿದೆಯೇ?.


Lok Sabha elections are being fought in Karnataka. The national parties, BJP-Congress, have made a strategy that they should achieve presence in all the 28 constituencies. Will the fate of the ruling party Congress, which has been winning single digit seats for almost 20 years, change at least this time?

#LokasabhaElections2024 #BJP #Congress #NarendraModi #PMModi #Karnataka

~HT.188~ED.32~PR.160~

Category

🗞
News

Recommended