India Election: ಚುನಾವಣೆಗೂ ಮುನ್ನಾ I.N.D.I.A ಬಲ ಪ್ರದರ್ಶನ!

  • 7 months ago
ಕೇಂದ್ರದಲ್ಲಿ ಬಿಜೆಪಿಯನ್ನು ಎದುರಿಸಲು ಯತ್ನಿಸುತ್ತಿರುವ ವಿಪಕ್ಷಗಳ I.N.D.I.A ಬ್ಲಾಕ್ ಲೋಕಸಭೆ ಚುನಾವಣೆಗೂ (Lok Sabha Election) ಮುನ್ನ ಮತ್ತೆ ಬಲ ಪ್ರದರ್ಶನ ತೋರಿದೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ (Patna) ನಡೆದ ಜನ ವಿಶ್ವಾಸ ರ್‍ಯಾಲಿಯಲ್ಲಿ ವಿರೋಧ ಪಕ್ಷಗಳ ಉನ್ನತ ನಾಯಕರು ಭಾಗವಹಿಸಿದ್ದರು.The opposition's I.N.D.I.A block, which is trying to face the BJP at the centre, has shown strength again before the Lok Sabha Elections. Top leaders of opposition parties participated in the public confidence rally held in Patna, the capital of Bihar.

#BJP #Congress #INDIA #NarendraModi #PMModi #Patna #Bihar #Election #Loksabha #RahulGandhi #MallikarjunaKharge

~HT.188~ED.32~PR.160~

Category

🗞
News

Recommended