• 4 months ago
ಮೇಲ್ಮನೆಯಲ್ಲಿ ಬಹುಮತ ಇಲ್ಲದ ಕಾರಣ ಕಳೆದೊಂದು ದಶಕದಿಂದ ಹಲವು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲು ಸರ್ಕಸ್‌ ನಡೆಸುತ್ತಿದ್ದ ಎನ್‌ಡಿಎ ಸರಕಾರ ಇದೀಗ ನಿರಾಳವಾಗಿದೆ. ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ ಎನ್‌ಡಿಎ ಕೂಟದ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಸತ್‌ನ ಮೇಲ್ಮನೆಯಲ್ಲಿ ಅಗತ್ಯವಿದ್ದ ಬಹುಮತ ಪಡೆಯುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೊನೆಗೂ ಸಫಲವಾಗಿದೆ. Due to the lack of majority in the upper house, the NDA government, which was running a circus for the passage of many bills for the past decade, is now relieved. 11 members of the NDA party were elected unopposed in the biennial Rajya Sabha elections, and the BJP-led NDA finally succeeded in getting the required majority in the upper house of Parliament.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla #JagaDheepDhankar #MallikarjunaKharge

Category

🗞
News

Recommended