BJP ಕಾಂಗ್ರೆಸ್‌JDSಗೆ ಆತಂಕ ತಂದ ಆಂತರಿಕ ವರದಿ!

  • 14 days ago
ಕರ್ನಾಟಕದ ಜನತೆ ಈಗಾಗಲೇ ಎರಡು ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇನ್ನೂ ಫಲಿತಾಂಶಕ್ಕೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯದ ಮೂರು ಪಕ್ಷಗಳಲ್ಲೂ ಸೋಲು - ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.The people of Karnataka are already voting for the Lok Sabha elections in two phases and waiting for the results. Still only a few days are left for the result and the calculation of victory and defeat is going on in all the three parties of the state.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao

Recommended