ವಿಪಕ್ಷ ನಾಯಕನಾಗಿರುವ ರಾಹುಲ್ ಗಾಂಧಿಯ ಸಂಬಳ ಎಷ್ಟು

  • 6 days ago
ಕೊನೆಗೂ 10 ವರ್ಷಗಳ ಬಳಿಕ ಲೋಕಸಭೆಗೆ ವಿರೋಧ ಪಕ್ಷ ಸಿಕ್ಕಿದೆ. ಕಳೆದ 10 ವರ್ಷಗಳಿಂದ ಖಾಲಿಯಿದ್ದ ವಿಪಕ್ಷ ಸ್ಥಾನವನ್ನು ಕಾಂಗ್ರೆಸ್​ ಪಡೆದುಕೊಂಡಿದೆ. ಲೋಕಸಭೆಯಲ್ಲಿ ಕನಿಷ್ಠ ಶೇ.10ರಷ್ಟು ಸ್ಥಾನಗಳನ್ನು ಹೊಂದಿದ್ದರೆ ಮಾತ್ರ ವಿಪಕ್ಷ ಸ್ಥಾನ ಸಿಗುತ್ತದೆ. ಕಳೆದ 2 ಬಾರಿಯೂ ವಿಪಕ್ಷ ಸ್ಥಾನ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್​ ಈ ಬಾರಿ ಪುಟಿದೆದ್ದಿದೆ. 99 ಸಂಸದರೊಂದಿಗೆ ಕಾಂಗ್ರೆಸ್​ ವಿಪಕ್ಷದ ಕುರ್ಚಿಯಲ್ಲಿ ಕೂತಿದೆ. Finally, after 10 years, the Lok Sabha has got an opposition party. Congress has got the opposition seat which was vacant for last 10 years. An opposition can get a seat only if it has at least 10% seats in the Lok Sabha. Congress, which had failed to get the opposition seat in the last 2 times, has bounced back this time. Congress is sitting in the opposition chair with 99 MPs.

#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #D K ShivaKumar