• 3 years ago
ಕೊರೊನಾದಿಂದ ಮುಕ್ತರಾಗಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಬಹುತೇಕ ಮಂದಿ ಪ್ರತಿನಿತ್ಯ ಅಮೃತಬಳ್ಳಿ ಕಷಾಯವನ್ನು ಕುಡಿಯುತ್ತಾರೆ ಆದರೆ ಅತಿಯಾಗಿ ಅಮೃತಬಳ್ಳಿ ಕಷಾಯ ಸೇವನೆ ಮಾಡುವುದರಿಂದ ಲಿವರ್ ಡ್ಯಾಮೇಜ್ ಆಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

Giloy has been an integral part of India’s Ayurvedic system but the general public has become acquainted with it because of coronavirus.but Too much uses of giloy it can cause liver damage

Category

🗞
News

Recommended