• 4 years ago
ಸೋಂಕಿಗೆ ತುತ್ತಾಗಬಹುದಾದ ಚುನಾಯಿತ ಜನಪ್ರತಿನಿಧಿಗಳು ಅಂದರೆ ಶಾಸಕರು, ಸಂಸದರು, ಸಚಿವರು ಹಾಗೂ ಅಧಿಕಾರಿಗಳಿಗೆ ಚಿಕಿತ್ಸೆ ಕೊಡಲು ವಿಶೇಷ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷವಾಗಿ ಅದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸುವಂತೆ ಅಧಿಸೂಚನೆಯಲ್ಲಿ ಆದೇಶ ಮಾಡಲಾಗಿದೆ. ಆ ಮೂಲಕ ಜನಸಾಮಾನ್ಯರಿಗೊಂದು, ಪ್ರಭಾವಿಗಳಿಗೊಂದು ಚಿಕಿತ್ಸೆ ಎಂಬುದನ್ನು ಸರ್ಕಾರ ತನ್ನ ಅಧಿಸೂಚನೆ ಮೂಲಕ ತೋರಿಸಿದೆ.

People opposed to notification for establishment of special hospital for COVID treatment to representatives and officers.

Category

🗞
News

Recommended