• 7 years ago
Ayushman Bharat Yojna or Modicare or National Health Protection Mission is meant for poor and economically deprived families in India. So here is the eligibility criteria for selecting the beneficiaries. Who are all eligible to get this benefit?

ಸೆಪ್ಟೆಂಬರ್ 25ರಂದು ಮಂಗಳವಾರ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಸರಕಾರಿ ಪ್ರಯೋಜಿತ ಈ ಆರೋಗ್ಯ ವಿಮೆ ಯೋಜನೆಯಿಂದ ದೇಶದಲ್ಲಿರುವ 10.74 ಕೋಟಿ ಕುಟುಂಬಗಳು ಮತ್ತು 50 ಕೋಟಿಯಷ್ಟು ಜನರು ಪ್ರಯೋಜನ ಪಡೆಯಲಿದ್ದಾರೆ. ಉಚಿತ ಕವರೇಜ್ ಇರುವ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರುಪಾಯಿಯಷ್ಟು ಹಣದ ನೆರವು ಸಿಗಲಿದೆ. ಯಾವುದೇ ಸರಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪಡೆಯಬಹುದಾಗಿದೆ.

Category

🗞
News

Recommended