Upcoming parliament election 2019: Consolidated survey report from May18 to Oct18 from the various media group jointly conducted survey. From May to October survey report, NDA will retain the power.
ಇನ್ನೇನು ಎರಡ್ಮೂರು ತಿಂಗಳಲ್ಲಿ, ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೆಂದೇ ಬಿಂಬಿತವಾಗಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಗಲಿದೆ. ಜೊತೆಗೆ, ತೆಲಂಗಾಣದಲ್ಲಿ ಅಸೆಂಬ್ಲಿ ವಿಸರ್ಜನೆಯಾಗಿ, ಅಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ವಿವಿಧ ಮಾಧ್ಯಮಗಳ ಸಹಯೋಗದೊಂದಿಗೆ ಈಗ ಸಾರ್ವತ್ರಿಕ ಚುನಾವಣೆ ನಡೆದರೆ, ಜನಾಭಿಪ್ರಾಯ ಯಾರ ಪರವಾಗಿದೆ ಎನ್ನುವ ಸಮೀಕ್ಷೆಗಳು ಹೊರಬೀಳುತ್ತಿವೆ. ತೈಲಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿಯುತ್ತಿರುವ ಈ ಹೊತ್ತಿನಲ್ಲಿ, ಮೋದಿ ವಿರುದ್ದ ಅಪಸ್ವರ ಹೆಚ್ಚಾಗುತ್ತಿದೆ. ಇದೇ ವರ್ಷದ ಮೇ ತಿಂಗಳ ಆದಿಯಿಂದ, ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ, ಅಂದರೆ ಸುಮಾರು ಆರು ತಿಂಗಳಲ್ಲಿ ಪ್ರಕಟವಾದ ಜನಮತ ಸಂಗ್ರಹ, ಮೂಡ್ ಆಫ್ ದಿ ನೇಶನ್ ಪ್ರಕಾರ, ಸಾರ್ವಜನಿಕರು ಯಾವ ಪಕ್ಷದ ಪರವಾಗಿ, ಯಾರು ಪ್ರಧಾನಿಯಾದರೆ ಸೂಕ್ತ ಎನ್ನುವ ನಿಲುವನ್ನು ಹೊಂದಿದ್ದಾರೆ ಎನ್ನುವ ಒಟ್ಟಾರೆ ಸಂಗ್ರಹವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ

Category
🗞
News