• 6 years ago
ರಾಜಕೀಯ ಮುಸ್ಸಂಜೆಯಲ್ಲಿರುವ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ತಾವೇ ಕಟ್ಟಿ ಬೆಳೆಸಿದ ಬಿಜೆಪಿಗೆ ಕೆಲವು ಕಿವಿಮಾತುಗಳನ್ನು ಅವರು ಹೇಳಿದ್ದಾರೆ.

BJP senior leader Lal Krishna Advani writes a lengthy blog and said, political opponents, and who dis agree with our thoughts were not anti-nationals.

Category

🗞
News

Recommended