• 7 years ago
Whom do you trust more? Narendra Modi or Rahul Gandhi? Who is capable of leading India better? India's Largest ever political poll by Daily hunt and Oneindia. Participate and cast your valuable vote.

ಈ ದೇಶವನ್ನು ಮುನ್ನಡೆಸಲು ಯಾವ ನಾಯಕನಿಗೆ ಹೆಚ್ಚಿನ ಸಾಮರ್ಥ್ಯವಿದೆ? ಒಂದು ಅವಧಿ ಮುಗಿಸುತ್ತಿರುವ ನರೇಂದ್ರ ಮೋದಿಯವರ ಮೇಲಿನ ನಿಮ್ಮ ನಂಬಿಕೆ ಈಗ ಯಾವ ರೀತಿ ಇದೆ? ಅವರ ಮೇಲಿನ ನಂಬಿಕೆ ಇನ್ನೂ ಹಾಗೆಯೇ ಇದೆಯಾ, ಹುಸಿಯಾಗಿದೆಯಾ? ಮೋದಿಗೆ ಮತ್ತೊಂದು ಅವಕಾಶ ಕೊಡಲು ನೀವು ಸಿದ್ಧರಿದ್ದೀರಾ? ನಿಮ್ಮ ನಂಬಿಕೆ ಯಾರ ಮೇಲೆ? ಯಾರು ಪ್ರಧಾನಿಯಾದರೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು? ವಿಚಾರ ಮಾಡಿ ತಿಳಿಸಿ

Category

🗞
News

Recommended