ಕೊರೊನಾ ಸೋಂಕಿತರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚಿರುತ್ತೆ. ಯಾಕಂದರೆ ಕೊರೊನಾ ಶ್ವಾಸಕೋಶಕ್ಕೆ ಹಾನಿ ಮಾಡುತ್ತೆ. ಶ್ವಾಸಕೋಶದಲ್ಲಿ ಕೊರೊನಾ ಸೋಂಕಾದಾಗ ಉಸಿರಾಟದ ಸಮಸ್ಯೆಯಾಗುತ್ತೆ. ನಂತರ ಉಸಿರಾಟದ ಸಮಸ್ಯೆ ಉಂಟಾದಾಗ ಬ್ಲಡ್ ಸಕ್ರ್ಯುಲೇಶನ್ ಏರುಪೇರಾಗುತ್ತೆ. ಇದು ಹೃದಯದ ಮೇಲೆ ಒತ್ತಡವೇರುತ್ತದೆ. ಈ ಕಾರಣದಿಂದ ಹೃದಯಾಘಾತಕ್ಕೆ ಕಾರಣವಾಗಿ ಸೋಂಕಿತ ಸಾವಿಗೀಡಾಗುತ್ತಾನೆ
More likely to have a corona heart attack. Because the corona is damaging the lungs. Respiratory problems occur when the corona becomes infected in the lungs.
More likely to have a corona heart attack. Because the corona is damaging the lungs. Respiratory problems occur when the corona becomes infected in the lungs.
Category
🗞
News