ಮಂಗನ ಕಾಯಿಲೆ ಎಂದರೇನು? ಈ ರೋಗದ ಲಕ್ಷಣಗಳು ಹಾಗು ಚಿಕಿತ್ಸಾ ಕ್ರಮಗಳು? | Oneindia Kannada

  • 6 years ago
What is monkey fever and this disease symptoms Money fever or Kyasanoor Forest Disease (KFD) was first detected in the Kyasanoor forest in Karnataka in 1957. Since then, between 400 and 500 human cases are reported each year in South Asia, mainly India. KFD disease creating tension in western ghats villages especially in Shimoga district, already 6 were dead. Public are demanding for precautionary measures by the Health department.

ರಾಜ್ಯದ ಜನರು ಎಚ್‌1ಎನ್‌1 ಕಾಯಿಲೆ ನಂತರ ಮಂಗನಕಾಯಿಲೆಗೆ ತತ್ತರಿಸುವಂತಾಗಿದೆ. ಮೊದಲು ಕೇವಲ ಜ್ವರದಂತೆ ಕಂಡು ಬರುವ ಕಾಯಿಲೆ ಮಾರಣಾಂತಿಕವಾದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 30 ಮಂದಿಯಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಸಾಗರ-ತೀರ್ಥಹಳ್ಳಿ ತಾಲೂಕಿನ ಮಂಗನಕಾಯಿಲೆ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಶಂಕಿತ 41 ರೋಗಿಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Recommended