• 5 years ago
ಬೆಳಗಾವಿ ಜಿಲ್ಲೆಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಕೇಳಿ ಬಂದ ''ಹೌದು ಹುಲಿಯಾ'' ಸಾಮಾಜಿಕ ಜಾಲ ತಾಣಗಳಲ್ಲಿ ಸೇರಿ ಸಕತ್ ಟ್ರೆಂಡ್ ಆಗಿದ್ದು ಹಳೆ ಸುದ್ದಿ, ಇದೀಗ ಹೌದು ಹುಲಿಯಾದ ಫುಲ್ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

"Houdu Huliya" fame Peerappa Kattimani full length video is going to viral on social media

Category

🗞
News

Recommended