ದರ್ಶನ ಭೇಟಿ ಮಾಡಿದ ಅಪರೂಪದ ಅಭಿಮಾನಿ ಶ್ಯಾಮ್ ಗಜ ತೂಗುದೀಪ | Filmibeat Kannada

  • 6 years ago
ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿರುವ ಸ್ಟಾರ್ ಗಳ ಹೆಸರುಗಳನ್ನ ಅಭಿಮಾನಿಗಳು ಕೈಗಳ ಮೇಲೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ, ಇನ್ನು ಕೆಲವು ಅಭಿಮಾನಿಗಳು ಕೈಗಳ ಮೇಲೆ ಸ್ಟಾರ್ ಗಳಿಂದ ಆಟೋಗ್ರಾಫ್ ಪಡೆದುಕೊಂಡು ನಂತರ ಅದರ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ನೋಡುವುದಕ್ಕೆ ಸಿಗುತ್ತೆ.ಕಳೆದ ತಿಂಗಳು ಇದೇ ಫಿಲ್ಮೀಬೀಟ್ ನಲ್ಲಿ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯ ಸ್ಟೋರಿಯನ್ನ ಓದಿದ್ರಿ . ಆ ಅಭಿಮಾನಿ ಈಗ ಸಖತ್ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿ ಹಾಕಿಸಿಕೊಂಡಿರುವ ಹಚ್ಚೆ ಕೂಡ ಟ್ರೇಂಡ್ ಸೆಟ್ ಮಾಡುತ್ತಿದೆ.ಹಾಗಾದ್ರೆ ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಯಾರು? ಅವರದ್ದೇ ಹಚ್ಚೆ ಹಾಕಿಸಿಕೊಳ್ಳಲು ಕಾರಣವೇನು? ಟ್ಯಾಟೂ ಹಾಕಿಸಿಕೊಂಡವರು ಚಾಲೆಂಜಿಂಗ್ ಸ್ಟಾರ್ ಅವರನ್ನ ಭೇಟಿ ಮಾಡಿದ್ದು ಹೇಗೆ? ಟ್ರೇಂಡ್ ಸೆಟ್ ಮಾಡುತ್ತಿರುವ ಹಚ್ಚೆ ಹೇಗೆ ಫೇಮಸ್ ಆಗಿದೆ? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Kannada Actor Challenging Star darshan meets a crazy fan Shyam Gaja Thoogudeepa who has been tattooed Thoogudeepa Srinivas picture on his hand. Now this tattoo photo has become viral on Social Media.